ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು

 ಜನೆವರಿ

  •  01 - ವಿಶ್ವ ಶಾಂತಿ ದಿನ.
  • 02 - ವಿಶ್ವ ನಗುವಿನ ದಿನ.
  • 12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ)
  • 15 - ಭೂ ಸೇನಾ ದಿನಾಚರಣೆ.
  • 25 - ಅಂತರರಾಷ್ಟ್ರೀಯ ತೆರಿಗೆ ದಿನ.
  • 28 - ಸರ್ವೋಚ್ಛ ನ್ಯಾಯಾಲಯ ದಿನ.
  • 30 - ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ)
ಫೆಬ್ರುವರಿ   
  • 21- ವಿಶ್ವ ಮಾತೃಭಾಷಾ ದಿನ.
  • 22 - ಸ್ಕೌಟ್ & ಗೈಡ್ಸ್ ದಿನ.
  • 23 - ವಿಶ್ವ ಹವಾಮಾನ ದಿ.
  • 28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ.
 ಮಾರ್ಚ
  • 08 - ಅಂತರಾಷ್ಟ್ರೀಯ ಮಹಿಳಾ ದಿನ.
  • 12 - ದಂಡಿ ಸತ್ಯಾಗ್ರಹ ದಿನ.
  • 15 - ವಿಶ್ವ ಬಳಕೆದಾರರ ದಿನ.
  • 21 - ವಿಶ್ವ ಅರಣ್ಯ ದಿನ.
  • 22 - ವಿಶ್ವ ಜಲ ದಿನ.
 ಏಪ್ರಿಲ್
  • 01 - ವಿಶ್ವ ಮೂರ್ಖರ ದಿನ.
  • 07 - ವಿಶ್ವ ಆರೋಗ್ಯ ದಿನ.
  • 14 - ಡಾ. ಅಂಬೇಡ್ಕರ್ ಜಯಂತಿ.
  • 22 - ವಿಶ್ವ ಭೂದಿನ.
  • 23 - ವಿಶ್ವ ಪುಸ್ತಕ ದಿನ.
ಮೇ
  • 01 - ಕಾರ್ಮಿಕರ ದಿನ.
  • 02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.
  • 05 - ರಾಷ್ಟ್ರೀಯ ಶ್ರಮಿಕರ ದಿನ.
  • 08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ
  • 15 - ಅಂತರಾಷ್ಟ್ರೀಯ ಕುಟುಂಬ ದಿನ.
ಜೂನ್ 
  • 05 - ವಿಶ್ವ ಪರಿಸರ ದಿನ.(1973)
  • 14 - ವಿಶ್ವ ರಕ್ತ ದಾನಿಗಳ ದಿನ
  • 26 - ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.
ಜುಲೈ
  • 01 - ರಾಷ್ಟ್ರೀಯ ವೈದ್ಯರ ದಿನ.
  • 11 - ವಿಶ್ವ ಜನಸಂಖ್ಯಾ ದಿನ.
ಅಗಷ್ಟ್
  • 06 - ಹಿರೋಶಿಮಾ ದಿನ.
  • 09 - ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ. 
  • 15 - ಸ್ವಾತಂತ್ರ್ಯ ದಿನಾಚರಣೆ.
  • 29 - ರಾಷ್ಟ್ರೀಯ ಕ್ರೀಡಾ ದಿನಾಚರಣೆ.
ಸೆಪ್ಟೆಂಬರ್
  • 05 - ಶಿಕ್ಷಕರ ದಿನಾಚರಣೆ(ರಾದಾಕೃಷ್ಣನ್ ಜನ್ಮ ದಿನ)
  • 08 - ವಿಶ್ವ ಸಾಕ್ಷರತಾ ದಿನ
  • 14 - ಹಿಂದಿ ದಿನ(ಹಿಂದಿ ದಿವಸ್ 1949)
  • 15 - ಅಭಿಯಂತರರ(ಇಂಜಿನಿಯರ್) ದಿನ,/ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ.
  • 16 - ವಿಶ್ವ ಓಝೋನ್ ದಿನ.
  • 28 - ವಿಶ್ವ ಹೃದಯ ದಿನ.
ಅಕ್ಟೋಬರ್
  • 02 - ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ
  • 05 - ವಿಶ್ವ ಶಿಕ್ಷಕರ ದಿನ.
  • 08 - ವಾಯು ಸೇನಾ ದಿನ
  • 09 - ವಿಶ್ವ ಅಂಚೆ ದಿನ.
  • 10 - ವಿಶ್ವ ಮಾನಸಿಕ ಆರೋಗ್ಯ ದಿನ.
  • 16 - ವಿಶ್ವ ಆಹಾರ ದಿನ.
  • 24 - ವಿಶ್ವ ಸಂಸ್ಥೆಯ ದಿನ.
  • 31 - ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ)
ನವೆಂಬರ್
  • 01 - ಕನ್ನಡ ರಾಜ್ಯೋತ್ಸವ ದಿನ
  • 14 - ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ.
  • 29 - ಅಂತರರಾಷ್ಟ್ರೀಯ ಸಾಮರಸ್ಯ ದಿನ.
ಡಿಸೆಂಬರ್
  • 01 - ವಿಶ್ವ ಏಡ್ಸ್ ದಿನ.
  • 02- ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.
  • 03 - ವಿಶ್ವ ಅಂಗವಿಕಲರ ದಿನ.
  • 04 - ನೌಕಾ ಸೇನಾ ದಿನ.
  • 07 - ಧ್ವಜ ದಿನಾಚರಣೆ.
  • 10 - ವಿಶ್ವ ಮಾಣವ ಹಕ್ಕುಗಳ ದಿನಾಚರಣೇ(1948)
  • 23 - ರೈತರ ದಿನ (ಚರಣಸಿಂಗ್ ಜನ್ಮ ದಿನ)