ಹಿಂದೂ ಧರ್ಮ
ಹಿಂಧೂ ಧರ್ಮ
ಭಾರತದ ಅತೀ ಪ್ರಾಚೀನ ಧರ್ಮ - ಹಿಂಧೂ ಧರ್ಮಹಿಂಧೂ ಧರ್ಮವನ್ನು ಈ ಹೆಸರಿನಿಂದಲೂ ಕರೆಯುವರು - ಸನಾತನ ಧರ್ಮ
ಹಿಂಧೂ ಎಂಬ ಪದ ಈ ಭಾಷೆಯಿಂದ ಬಂದಿದೆ - ಪರ್ಶಿಯನ್
ಸಿಂಧೂ ದೇಶವನ್ನು ಹಿಂಧೂ ಎಂದು ಕರೆದವರು - ಪರ್ಶಿಯನ್ನರು
ಹಿಂದೂ ಧರ್ಮದ ಸಂಕೇತ - ಪ್ರಣವ ಅಥವಾ ಓಂ
ಪ್ರಣವ ಪದದ ಅರ್ಧ - ಸದಾ ನೂತನ ಅಥವಾ ಆ ಮೂಲಕ ಫಲಕಾರಿಯಾದ ದೈವವನ್ನು ಸ್ತುತಿಸುವುದು ಎಂದರ್ಥ
ಹಿಂದೂ ಧರ್ಮದ ಇತರ ಹೆಸರುಗಳು - ವೈಧಿಕ ಧರ್ಮ , ಆರ್ಯ ಧರ್ಮ
ಹಿಂದೂ ಧರ್ಮದ ಮೂಲ ಗ್ರಂಥಗಳ ವಿಭಾಗಗಳು - ಶೃತಿ ಮತ್ತು ಸ್ಮೃತಿ
ಶೃತಿ ಎಂದರೆ - ಕೇಳಿಸಿಕೊಂಡಿದ್ದು ಎಂದರ್ಥ
ಸ್ಮೃತಿ ಎಂದರೆ - ನೆನಪಿನಲ್ಲಿ ಉಳಿದದ್ದು ಎಂದರ್ಥ
ಭಗವದ್ಗೀತೆ - ಮಹಾಭಾರತದ ಒಂದು ಅಂಗವಾಗಿದೆ
ಹಿಂದೂ ಧರ್ಮದ ತತ್ವಗಳು
ನಾಲ್ಕು ಪುರುಷಾರ್ಥಗಳು - ಧರ್ಮ ,ಅರ್ಥ , ಕಾಮ ಹಾಗೂ ಮೋಕ್ಷ
ನಾಲ್ಕು ಆಶ್ರಮಗಳು - ಬ್ರಹ್ಮಚಾರ್ಯ , ಗೃಹಸ್ಥ , ವಾನಪ್ರಸ್ಥ , ಸನ್ಯಾಸ
ಮೋಕ್ಷ ಹೊಂದಲು ಇರುವ ಮೂರು ಮಾರ್ಗ - ಜ್ಞಾನ , ಕರ್ಮ ಹಾಗೂ ಭಕ್ತಿ
ಚತುರ್ವರ್ಣಗಳು - ಬ್ರಾಹ್ಮಣ ,ಕ್ಷತ್ರಿಯ , ವೈಶ್ಯ ಹಾಗೂ ಶೂದ್ರ
ಹಿಂದೂ ಧರ್ಮ ಬೆಳೆದು ಬಂದ ಹಂತಗಳು
a. ವೇದಗಳ ಕಾಲ
b. ಆಚಾರ್ಯರ ಕಾಲ
c. ಭಕ್ತಿಯುಗ
d. ಸುಧಾರಣಿಯ ಕಾಲ
ಹಿಂದೂ ಧರ್ಮದ ಇತಿಹಾಸ - ಸುಮಾರು 5000 ವರ್ಷಗಳ ಹಿಂದಿನದು
ವೇದಕಾಲದ ಜನರ ಅಭಿಮಾನ ದೇವತೆಗಳು - ಪ್ರಜಾಪತಿ , ರುದ್ರ , ಯಮ
ಹಿಂದೂ ಧರ್ಮವು - ವೇದಗಳ ಉಪದೇಶಗಳ ಆಧಾರದ ಮೇಲೆ ನಿಂತಿದೆ
ದಕ್ಷಿಣ ಭಾರತದಲ್ಲಿ ಹಿಂಧೂ ಧರ್ಮದಲ್ಲಿ ತೊಡಗಿದ್ದ ಪ್ರಥಮ ಆಚಾರ್ಯರು - ನಾಯನಾರಘಲು ಹಾಗೂ ಆಳ್ವಾರರು
ದಕ್ಷಿಣ ಭಾರತದ ಪ್ರಸಿದ್ದ ಆಚಾರ್ಯ ತ್ರಯರು - ಶಂಕರಾಚಾರ್ಯ , ಮಧ್ವಾಚಾರ್ಯ ಹಾಗೂ ರಮಾನುಜಾಚಾರ್ಯ
ಅದ್ವೈತ ಸಿದ್ದಾಂತದ ಪ್ರವರ್ತಕರು - ಶಂಕರಚಾರ್ಯ
ಕಾಯಕ ತತ್ವದ ಪ್ರತಿಪಾದಕರು - ಬಸವಣ್ಣ
ದ್ವೈತ ಸಿದ್ದಾಂತದ ಪ್ರತಿಪಾದಕರು - ಮಧ್ವಚಾರ್ಯರು
ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕರು - ರಾಮಾನುಜಾಚಾರ್ಯರು
ನವಭಾರತದ ಪ್ರವಾದಿ ಎಂದು ಕರೆಸಿಕೊಂಡವರು - ರಾಜಾರಾಮ್ ಮೋಹನ್ ರಾಯ್
ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು - ರಾಜ ರಾಮ್ ಮೋಹನ್ ರಾಯ್
ಬ್ರಹ್ಮ ಸಮಾಜದ ಸ್ಥಾಪನೆಯಾದ ವರ್ಷ - 1928
ನವೋದಯ ಧೃವ ತಾರೆ - ರಾಜರಾಮ್ ಮೋಹನ್ ರಾಯ್
ಆರ್ಯ ಸಮಾಜದ ಸ್ಥಾಪಕರು - ಸ್ವಾಮಿ ದಯಾನಂದ ಸರಸ್ವತಿ
ಆರ್ಯ ಸಮಾಜದ ಸ್ಥಾಪನೆಯಾದ ವರ್ಷ - 1875 ರಲ್ಲಿ
ವೇದಗಳಿಗೆ ಹಿಂತಿರುಗಿ ಎಂದು ಕರೆ ನೀಡಿದವರು - ದಯಾನಂದ ಸರಸ್ವತಿ
ಸ್ವಾಮಿ ಶಿವನಂದರ ಪ್ರಮುಖ ಸಂಘ ಸಂಸ್ಥೆಗಳು - Devine life Sociaty , ಸಾಧು ಸಮಾಜ , ಹಾಗೂ ದಿ ಹಿಂದೂ ಪರಿಷತ್
ಹೊಸಮತಗಳ ಉದಯ
ಪ್ರಪಂಚದ ಧಾರ್ಮಿಕ ಕ್ಷೇತ್ರದಲ್ಲಿ ಆಶಾಂತಿ ತುಂಬಿದ ಕಾಲ - ಕ್ರಿ.ಪೂ. 6 ನೇ ಶತಮಾನ
ಪರ್ಷಿಯಾದ ಝರತುಷ್ಟ ಪಂಥದ ಸ್ಥಾಪಕ - ಝರತುಷ್ಟ
ಹೊಸ ಮತಗಳ ಉದಯಕ್ಕೆ ಕಾರಣಗಳು
ಹಿಂದೂ ಸಮಾಜದ ಹಲವು ದೋಷ ಮತ್ತು ದಬ್ಬಾಳಿಕೆ ವಿರುದ್ದ ದಂಗೆ
ಬ್ರಾಹ್ಮಣರ ಪ್ರಾಬಲ್ಯ
ಪ್ರಾಣಿ ಬಲಿ
ಜನ ಸಮಾನ್ಯರಿಗೆ ಅರ್ಥವಾಗದ ಹಿಂದೂ ಗ್ರಂಥ
ಕಠೋರ ಆಚರಣಿಗಳು
ಜಾತಿ ಪದ್ದತಿ ಮತ್ತು ಅಸ್ಪೃಶ್ಯತೆ